ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಗಣಹೋಮ ಹಾಗೂ 31 ಜೋಡಿ ಸತ್ಯನಾರಾಯಣ ಪೂಜೆ by Suddi UdayaJune 5, 2023June 5, 2023 Share0 ಪಜೀರಡ್ಕ: ಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಸೇವಾ ರೂಪದಲ್ಲಿ ಗಣಹೋಮ ಮತ್ತು 31 ಜೋಡಿ ಸತ್ಯನಾರಾಯಣ ಪೂಜೆ ಜೂ 4ರಂದು ನಡೆಯಿತು. ಸೇವಾಕರ್ತರಾದ ರೋಹಿಣಿ ಹಾಗೂ ನಾಗ ಪ್ರದೀಪ್ ಬೆಂಗಳೂರು(ರಾಜ ಕುಟುಂಬಸ್ಥರು) ಇವರ ಸಹಕಾರದಲ್ಲಿ ಜರುಗಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. Share this:PostPrintEmailTweetWhatsApp