ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿನಿಡ್ಲೆ: ಕುದ್ರಾಯದ ಕಿಂಡಿ ಅಣೆಕಟ್ಟಿನ ಮೇಲಿನ ಭಾಗದ ಮರಗಳ ತೆರವು by Suddi UdayaJune 13, 2023June 13, 2023 Share0 ನಿಡ್ಲೆ : ನಿಡ್ಲೆ ಕುದ್ರಾಯದ ಕಿಂಡಿ ಅಣೆಕಟ್ಟಿನ ಮೇಲಿನ ಭಾಗದ 2 ಕಿ.ಮೀ. ದೂರದ (ವಣಸಾಯ)ವರೆಗೆ ನದಿಗಳಿಗೆ ಬಿದ್ದ ನೀರಿನ ಸರಾಗ ಹರಿವಿಗೆ ಸಮಸ್ಯೆಯಾಗುತ್ತಿದ್ದ ಮರಗಳನ್ನು ಮಾಡಂಕಲ್ಲು ವಾಳ್ಯದ ಹತ್ತು ಸಮಸ್ತರು ಒಟ್ಟು ಸೇರಿ ತೆರವುಗೊಳಿಸಿದರು. Share this:PostPrintEmailTweetWhatsApp