ಚಿತ್ರ ವರದಿನಿಧನನಾಳ ಗೋಪಾಲಕೃಷ್ಣ ಕಾಮತ್ ನಿಧನ by Suddi UdayaJune 18, 2023June 18, 2023 Share0 ಬೆಳ್ತಂಗಡಿ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಕಾಮತ್ ಸ್ಟೋರ್ ಪ್ರೋವಿಷನ್ ನ ಮಾಲಕರಾದ ಗೋಪಾಲಕೃಷ್ಣ ಕಾಮತ್ ಜೂ.18ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಇವರು ಪತ್ನಿ ಕಸ್ತೂರಿ ಕಾಮತ್ , ಮಗ ಸೋಮನಾಥ ಕಾಮತ್ , ಸೊಸೆ ಮೊಮ್ಮಕ್ಕಳನ್ನು ಅಗಲಿದ್ದಾರೆ Share this:PostPrintEmailTweetWhatsApp