ಕೊಕ್ಕಡ: ಉಪ್ಪಾರಪಳಿಕೆ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ 400 ಅಡಿಕೆ ಗಿಡ ನೆಡುವ ಕಾರ್ಯಕ್ರಮ ಜೂ. 22 ರಂದು ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಯೋಗೀಶ ಗೌಡ ಆಲಂಬಿಲ, ನಿಯೋಜಿತ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಕೆಂಪ ಕೋಡಿ, ಎಸ್ ಡಿಎಂಸಿ ಅಧ್ಯಕ್ಷರಾದ ಜಯಪ್ರಕಾಶ್ ಬಾಲ್ತಿಲ್ಲಾಯ, ಶ್ರದ್ದಾ ಗೆಳೆಯರ ಬಳಗದ ಅಧ್ಯಕ್ಷರಾದ ನವೀನ ದೇರಾಜೇ , ಎಸ್ ಡಿ ಎಂ ಸಿ ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಗೌಡ ಕುಡಲ, ಎಸ್ ಕೆ ಡಿ ಆರ್ ಡಿ ಪಿ ಕೊಕ್ಕಡ ವಲಯದ ಮೇಲ್ವಿಚಾರಕರು ಗಣೇಶ್ ಪ್ರಸಾದ್, ಎಸ್ ಕೆ ಡಿ ಆರ್ ಡಿ ಪಿ ಸೇವಾ ಪ್ರತಿನಿಧಿ ಕುಸುಮ ಅಡ್ಡೆ, ನಮ್ಮ ಶಾಲಾ ತೋಟ ಸಮಿತಿ ಅಧ್ಯಕ್ಷರಾದ ಯಶೋಧರ ಆಲಂಬಿಲ, ತೋಟ ಸಮಿತಿ ಕಾರ್ಯದರ್ಶಿಗಳಾದ ಮೋಹನ್ ಗೌಡ ಬಡೆಕಾಯಿಲು, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸರಸ್ವತಿ , ಮಡೆ oಜೋಡಿ ಮಸೀದಿಯ ಅಧ್ಯಕ್ಷರಾದ ಜಬ್ಬರ್ ಮಡೆ oಜೋಡಿ, ಮುಂಡೂರು ಪಾಲಿಕೆ ಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷರಾದ ವಿಠಲ ತೆಂಕು ಬಯಲು, ಅಡಿಕೆ ಗಿಡ ನೆಡಲು ಗುಂಡಿಯ ಪ್ರಾಯೋಜಕರಾಗಿ ಸಹಕರಿಸಿದ ಫಾರೂಕ್ ಮಡೆo ಜೋಡಿ , ಮಾತೆಯರ ಸಮಿತಿಯ ಪದಾಧಿಕಾರಿಗಳು , ಪೋಷಕ ಮಿತ್ರರು, ವಿದ್ಯಾರ್ಥಿ ವೃoದ, ಅಡುಗೆಯ ಸಿಬ್ಬಂದಿಗಳಾದ ಶ್ರೀಮತಿ ಭವಾನಿ ಮತ್ತು ಶ್ರೀಮತಿ ಅಪ್ಸ ಹಾಗೂ ಶ್ರೀಮತಿ ಸೀತಮ್ಮ , ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಕಾವ್ಯ ಕೊಡಿಂಗೇರಿ ಉಪಸ್ಥಿತರಿದ್ದರು.