ಉಜಿರೆ : ಎಸ್ ಡಿ ಎಂ ಕಾಲೇಜು ಉಜಿರೆ ಇದರ ಬಿ. ವೋಕ್ ವಿಭಾಗ ಏರ್ಪಡಿಸಿದ ರಾಜ್ಯಮಟ್ಟದ ಬಿ ವೋಕ್ ಉತ್ಸವ 2023 ರಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನಮ್ರತಾ ಮತ್ತು ನೆವಿಲ್ ನವೀನ್ ಮೊರಾಸ್ ಇವರ ತಂಡ ಶಾರ್ಕ್ ಟ್ಯಾಂಕ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
