ಸುಲ್ಕೇರಿಮೊಗ್ರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಲ್ಕೇರಿಮೊಗ್ರು ಇಂದ್ರ ಪ್ರಸ್ಥ ನಿವಾಸದ ಪ್ರಮೋದ್ ಇವರ ಮನೆ ಕಂಪೌಂಡ್ ಕುಸಿದು ಬಿದ್ದ ಘಟನೆ ನಡೆದಿದೆ.
ಈ ಪರಿಣಾಮ ರಸ್ತೆ ತಡೆಯು ಉಂಟಾಗಿದೆ.