24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಸುಲ್ಕೇರಿಮೋಗ್ರು: ಕುಸಿದ ತಡೆಗೋಡೆ ತೆರವುಗೊಳಿಸಿದ ಅಳದಂಗಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರು

ಗುರುವಾಯನಕೆರೆ: ನಿನ್ನೆ ಸುರಿದ ಭಾರಿ ಮಳೆಗೆ ಸುಲ್ಕೇರಿಮೋಗ್ರು ಗ್ರಾಮದ ಮಿತ್ತಮಾರು ವರ್ಪಾಳೆ ಎಂಬಲ್ಲಿ ಪ್ರಮೋದ್ಎಂಬವರ ಮನೆಯ ಸಮೀಪ ತಡೆಗೋಡೆ ,ರಸ್ತೆಗೆ ಕಸಿದು ಬಿದ್ದಿದ್ದು ಶೌರ್ಯ ಸ್ವಯಂಸೇವಕರು ಕುಸಿದ ಮಣ್ಣು ಹಾಗೂ ಕಲ್ಲುತೆಗೆದು ತೆರವು ಗೊಳಿಸಿ ವಾಹನ ಸಂಚಾರ ಸರಾಗಗೊಳ್ಳುವಂತೆ .ಸಹಕರಿಸಿದರು.,

ಈ ಸಂದರ್ಭದಲ್ಲಿ ಪ್ರಕಾಶ್ ಕೊಲ್ಲಂಗೆ , ಪ್ರವೀಣ ಪೂಜಾರಿ, ನವೀನಪೂಜಾರಿ, ಪೂರ್ಣೇಶ ಆಚಾರ್ಯ, ಸುರೇಶ ಪೂಜಾರಿ, ಶ್ರೀಕಾಂತ ಪಟವರ್ಧನ್ ಹಾಗೂ ಘಟಕ ಪ್ರತಿನಿಧಿ ಶ್ರೀಮತಿ ಶಕುಂತಳ, ಹರಿಣಾಕ್ಷಿ ಸಹಕರಿಸಿದರು..

Related posts

ಗುರುವಾಯನಕೆರೆ ಮಸ್ಜಿದ್ ನಲ್ಲಿ ಉರೂಸ್ ಪ್ರಯುಕ್ತ 11 ಜೋಡಿ ಸಾಮೂಹಿಕ ವಿವಾಹ

Suddi Udaya

ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸೂಚನೆ: ಇ-ಕೆವೈಸಿ ಮಾಡಲು ಡಿ.31 ಕೊನೆಯ ದಿನ

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಮಾಜಿ ಶಾಸಕರು ದಿ. ವಸಂತ ಬಂಗೇರರ ಪುತ್ಥಳಿ ಸ್ಥಾಪನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

Suddi Udaya

ವಾಣಿ ಕಾಲೇಜಿನಲ್ಲಿ ನಿಹಾರ್ ಎಸ್. ಆರ್‌ಗೆ ಅಭಿನಂದನೆ

Suddi Udaya
error: Content is protected !!