ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಅರಸಿನಮಕ್ಕಿ: ಅರೇಕಲ್ ಮಹಾದೇವ ಭಟ್ ರವರ ತೋಟಕ್ಕೆ ಕಾಡಾನೆ ದಾಳಿ by Suddi UdayaAugust 13, 2023August 13, 2023 Share0 ಅರಸಿನಮಕ್ಕಿ: ಅರೇಕಲ್ ಮಹಾದೇವ ಭಟ್ ರವರ ತೋಟಕ್ಕೆ ಆ.12 ರಂದು ಕಾಡಾನೆ ದಾಳಿ ಮಾಡಿದ್ದು, ಅಪಾರ ಕೃಷಿ ನಾಶವಾಗಿದೆ.ತೆಂಗಿನ ಸಸಿ, ಬಾಳೆ ಗಿಡ, ಅಡಿಕೆ ಸಸಿಗಳನ್ನು ನಾಶ ಮಾಡಿದೆ. Share this:PostPrintEmailTweetWhatsApp