April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂ.ಮಾ. ಪ್ರಾ. ಶಾಲೆಗೆ ಹಲವು ಪ್ರಶಸ್ತಿ

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಧಾರ್ಮಿಕ ಪಠಣ ಸಂಸ್ಕೃತ ಸುಮುಖ ಶರ್ಮಾ (ಪ್ರಥಮ)., ಧಾರ್ಮಿಕ ಪಠಣ ಅರೇಬಿಕ್ ಮಹಮ್ಮದ್ ತಮೀಮ್ (ಪ್ರಥಮ), ಭಕ್ತಿಗೀತೆ ಶಾರ್ವಿ. ಬಿ. ಆರ್ (ಪ್ರಥಮ), ಛದ್ಮವೇಷ ಅರ್ಜುನ್. ವಿ. ಪಿ ( ಪ್ರಥಮ), ಚಿತ್ರಕಲೆ ಅವೀಶ್ – (ಪ್ರಥಮ), ಧಾರ್ಮಿಕ ಪಠಣ ಸಂಸ್ಕೃತ ಸುಮತಿ, (ಪ್ರಥಮ), ಲಘು ಸಂಗೀತ ಹರ್ಷ ಎಮ್ ಎನ್ ( ದ್ವಿತೀಯ), ಅಭಿನಯಗೀತೆ ಶಾರ್ವಿ. ಬಿ. ಆರ್ ( ದ್ವಿತೀಯ), ಕ್ಲೇ ಮಾಡಲಿಂಗ್ ಮಹಮ್ಮದ್ ರಿಹಾನ್ ( ದ್ವಿತೀಯ), ಕವನ ವಾಚನ ಮಾನ್ವಿ. ಕೆ. ಪಿ (ದ್ವಿತೀಯ), ಇಂಗ್ಲೀಷ್ ಕಂಠಪಾಠ ವಿಸ್ಮ. ರೈ ( ತೃತೀಯ), ಆಶು ಭಾಷಣ ನಿಶಾನ್ (ತೃತೀಯ), ಹಿಂದಿ ಕಂಠಪಾಠ ಸೃಜನ್ ( ತೃತೀಯ), ಕ್ಲೇ ಮಾಡಲಿಂಗ್ ತಾನೇಶ್. ಡಿ. ಕೆ -( ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.

Related posts

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರವಣಬೆಳಗೊಳ ಶ್ರೀ ಗಳಿಗೆ ವಿನಯಾಂಜಲಿ ಕಾರ್ಯಕ್ರಮ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ನಾಳೆ(ಮಾ.22): ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಅಭಿನಂದನಾ ಕಾರ್ಯಕ್ರಮ

Suddi Udaya

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

Suddi Udaya

ಮೇ 18: ವಿದ್ಯುತ್ ನಿಲುಗಡೆ

Suddi Udaya

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya
error: Content is protected !!