ಉರುವಾಲು: 2023-24 ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಕಿರಿಯ/ಹಿರಿಯ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅಭಿನಯ ಗೀತೆ. – ಸಾನಿಧ್ಯ 4ನೇ ತರಗತಿ, ಭಕ್ತಿ ಗೀತೆ – ಸಾನಿಧ್ಯ,4ನೇ ತರಗತಿ (ಪ್ರಥಮ), ಧಾರ್ಮಿಕ ಪಠಣ ಅರೇಬಿಕ್ – ಮೊಹಮ್ಮದ್ ಶಾಜ್ 4ನೇ ತರಗತಿ (ಪ್ರಥಮ)., ಧಾರ್ಮಿಕ ಪಠಣ ಸಂಸ್ಕೃತ – ಮನ್ವಿತ್ – 3ನೇ ತರಗತಿ (ಪ್ರಥಮ), ಇಂಗ್ಲಿಷ್ ಕಂಠಪಾಠ – ತೇಜಸ್,4ನೇತರಗತಿ, (ಪ್ರಥಮ) , ಕಥೆ ಹೇಳುವುದು-ದ್ವಿತಿ, 4ನೇ ತರಗತಿ – (ದ್ವಿತೀಯ), ಇಂಗ್ಲಿಷ್ ಕಂಠಪಾಠ – ಶ್ರುತ, 5ನೇ ತರಗತಿ – (ದ್ವಿತೀಯ), ಛದ್ಮವೇಷ – ಗಮನ್, (ತೃತೀಯ) 1ನೇ ತರಗತಿ,
ಹಿರಿಯ ಪ್ರಾಥಮಿಕ ವಿಭಾಗ: ಕವನ ವಾಚನ- ಸುನಿಧಿ, 5ನೇ ತರಗತಿ – (ಪ್ರಥಮ), ಕಥೆ ಹೇಳುವುದು – ಸಾದ್ವಿ, ಪ್ರಥಮ 6ನೇ ತರಗತಿ, ಭಕ್ತಿ ಗೀತೆ – ರಿಷಿಕಾ, 7ನೇತರಗತಿ ಪ್ರಥಮ, ಲಘು ಸಂಗೀತ – ರಿಷಿಕಾ, 7ನೇತರಗತಿ ,ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ – ಅಭಿಜ್ಞಾ, 5ನೇತರಗತಿ ಪ್ರಥಮ, ಕನ್ನಡ ಕಂಠಪಾಠ – ದೀಕ್ಷಿತ, 6ನೇ ತರಗತಿ, ದ್ವಿತೀಯ, ಅಭಿನಯ ಗೀತೆ – ಮಾನ್ವಿ,6ನೇ ತರಗತಿ, ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.