September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಓಡಿಲ್ನಾಳ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಶಾರದ ಪೂಜಾ ಉತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ನಿತೇಶ್ ಕೆ. ಓಡಿಲ್ನಾಳ

ಓಡಿಲ್ನಾಳ :ಇಲ್ಲಿಯ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾರದೋತ್ಸವವನ್ನು ಆಚರಿಸುವ ಬಗ್ಗೆ ಭಕ್ತಾಭಿಮಾನಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಸಾರ್ವಜನಿಕ ಶಾರದ ಪೂಜಾ ಉತ್ಸವ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ರಾಮಣ್ಣ ಕೋಲಾಜೆ, ಅಧ್ಯಕ್ಷರಾಗಿ ನಿತೇಶ್ ಕೆ. ಓಡಿಲ್ನಾಳ, ಕಾರ್ಯದರ್ಶಿಯಾಗಿ ಸುದೀಪ್ ಶೆಟ್ಟಿ ಮೂಡೈಲು, ಉಪಾಧ್ಯಕ್ಷರುಗಳಾಗಿ ಉಮೇಶ್ ಕುಲಾಲ್ ಕೊಂಡೆಮಾರು, ಜಗದೀಶ್ ಉಳತ್ತೋಡಿ, ರಾಕೇಶ್ ಶೆಟ್ಟಿ ಕೊರ್‍ಯಾರು ಹಾಗೂ ಕೋಶಾಧಿಕಾರಿಯಾಗಿ ಸುರೇಶ್ ಬರಮೇಲು ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ನಿತೇಶ್ ಕಟ್ಟದಬೈಲು, ರಾಜೇಶ್ ಶೆಟ್ಟಿ ಕೆಂಜಿಲ, ಆದರ್ಶ ಕೆರೆಕೋಡಿ, ಅಬಿರತ್ ಮೂಡೈಲು, ವಿಖ್ಯಾತ್ ಕುಂಡಳಿಕೆ, ಸಂತೋಷ್ ಆರ್ ಕೊಂಡೆಮಾರು, ರಾಮ್‌ದಾಸ್ ಕುಂಞಕೋಡಿ, ಸಂದೀಪ್ ಕೆರೆಕಜೆ, ವಿನುತ ಕೊಂಡೆಮಾರು, ಉಮೇಶ್ ಗೌಡ, ನಾರಾಯಣ ಮೂಲ್ಯ ಇಡ್ಯ, ಶ್ರೀಕಾಂತ್ ಕರ್ನಂತ್ತೋಡಿ, ಸತೀಶ್ ದೇವಾಡಿಗ ಓಡಿಲ್ನಾಳ, ಸುಬ್ರಹ್ಮಣ್ಯ ಕಟ್ಟದಬೈಲು, ಶಿವರಾಮ್ ಕಟ್ಟದಬೈಲು, ಬಾಲಕೃಷ್ಣ ಬನ, ಪ್ರದೀಪ್ ಮಡಂತಿಲ, ಪುರುಷೋತ್ತಮ ಗೌಡ ಪಡ್ಪು ಇಡ್ಯ, ಕಿರಣ್ ಮೈರಲ್ಕೆ, ಸದಾನಂದ ಮೂಲ್ಯ ಪರಾರಿ, ಸಂತೋಷ ಕುಲಾಲ್ ಕೆರೆಕೋಡಿ, ರವಿ ಪೂಜಾರಿ ಮೈರಾರು, ಸ್ವಸ್ತಿಕ ಮೈರಲ್ಕೆ, ಸಂದೀಪ್ ಕೊಂಡೆಮಾರು, ಕರುಣಾಕರ ಶೆಟ್ಟಿ ಪರಾರಿ, ಜಯಾನಂದ ನಾಯಕ್ ಮೂಲೊಟ್ಟು, ವಿಶ್ವನಾಥ ಬನ, ವಿಶ್ವನಾಥ ಶೆಟ್ಟಿ ಪರಾರಿ, ಸುರೇಶ್ ಎಮ್. ಕೆ. ಹೊಸಮನೆ, ವಿಶ್ವನಾಥ ಪ್ರಭು ಅಂಕತ್ತಿಲು. ಇವರನ್ನು ಸರ್ವಾನುಮತದಿಂದ ದೇವಸ್ಥಾನದ ಅಭಿವೃದ್ಧಿ ಸಮಿತಿಯವರ ಉಪಸ್ಥಿತಿಯಲ್ಲಿ ಆರಿಸಲಾಯಿತು.

Related posts

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಸಿಪಿಐಎಂ ಪಕ್ಷದ ಸಕ್ರಿಯ ಸದಸ್ಯ ಪದ್ಮುಂಜ ನಿವಾಸಿ ಅಣ್ಣು ಸಿ. ನಿಧನ

Suddi Udaya

ಆರಂಬೋಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕ ಉದ್ಘಾಟನೆ

Suddi Udaya

ಗುರುವಾಯನಕೆರೆ -ಬೆಳ್ತಂಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Suddi Udaya

ನೆರಿಯ: ಬೈಕ್ – ಸ್ಕೂಟರ್ ಡಿಕ್ಕಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Suddi Udaya
error: Content is protected !!