25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳ್ಳಮಂಜ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ದಲ್ಲಿ ಸಾರ್ವಜನಿಕ ತೆನೆ ಹಬ್ಬ ಹಾಗೂ ಆಯುಧ ಪೂಜೆ

ಮಚ್ಚಿನ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಸಾರ್ವಜನಿಕ ತೆನೆ ಹಬ್ಬ ಆಯುಧ ಪೂಜೆ ಶಾರದಾ ಪೂಜೆಯನ್ನು ಮಾಡಲಾಯಿತು.

ಆಯುಧ ಪೂಜೆಗೆ ಊರ ಭಕ್ತದಿಗಳ ಸುಮಾರು 42ವಾಹನಗಳಿಗೆ ಆಯುಧ ಪೂಜೆ ಮಾಡಲಾಯಿತು. ಭಜನ ಮಂಡಳಿ ಸದಸ್ಯರು ಹಾಗು ಧರ್ಮಸ್ಥಳ ಪ್ರಗತಿ ಬಂದು ಒಕ್ಕೂಟ ಸದಸ್ಯರು ಭಜನೆ ಸೇವೆ ಮಾಡಿದರು.

ಶಾರದಾ ದೇವರಿಗೆ ಮಹಾಪೂಜೆ ಮಾಡಿ ಭಕ್ತದಿಗಳು ಎಲ್ಲಾ ವಾಹನದೊಂದಿಗೆ ಸರದಿಸಲಿನಲ್ಲಿ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನಕ್ಕೆ ತೆರಲಿ ಸರ್ವ ಸೇವೆ ಮಾಡಿ ಶ್ರೀ ದೇವರುಗಳ ಅನುಗ್ರಹಕ್ಕೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಹಿರಿಯರಾದ ವೆಂಕಪ್ಪ ಮೂಲ್ಯ ಕೊಂಬೆಟ್ಟು ದರ್ನಪ್ಪ ಸಾಲ್ಯಾನ್ ಕುತ್ತಿನ ಕೃಷ್ಣ ಪ್ರಭು ಮುದ ಲಡ್ಕ ದುಜ ಮುದಲಡ್ಕ ಗೋಪಾಲ ಕುಲಾಲ್ ಕೊಂಬೆಟ್ಟು ಹಾಗೂ ಮಂದಿರ ದ ಸದಸ್ಯರು ಊರ ಭಕ್ತದಿಗಳು ಉಪಸ್ಥಿತರಿದ್ದರು.

Related posts

ದಿಡುಪೆ: ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ಜ.10: ವಿದ್ಯುತ್ ನಿಲುಗಡೆ

Suddi Udaya

ಜು.16-ಆ.16: ಲಾಯಿಲ ಪ್ರಸನ್ನ ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಚಿಕಿತ್ಸಾ ಪ್ಯಾಕೇಜ್

Suddi Udaya

ಮಾಜಿ ಸಚಿವ ಗಂಗಾಧರ ಗೌಡರವರ ಕಚೇರಿಯಲ್ಲಿ ಇಂದಿರಾ ಗಾಂಧಿ ಯವರ ಪುಣ್ಯಸ್ಮರಣೆ ಆಚರಣೆ

Suddi Udaya

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮಾನ್ ಜಯಂತಿ ಆಚರಣೆ

Suddi Udaya

ಉಜಿರೆ ನಂದ ಸ್ಟುಡಿಯೋ ಮಾಲಕ, ಹವ್ಯಾಸಿ ಯಕ್ಷಗಾನ ಕಲಾವಿದ ನಂದಕುಮಾರ್ ನಿಧನ

Suddi Udaya
error: Content is protected !!