23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

“ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣ

ಕೊಕ್ಕಡ: ಜಯಕೇಸರಿ ನೆರಿಯ ವಾಹಿನಿ ಅರ್ಪಿಸುವ “ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣವು ಅ.29 ರಂದು ಕೊಕ್ಕಡ ಕ್ಷೇತ್ರದ ಪರಿಸರದ ಹಲವು ಭಾಗಗಳಲ್ಲಿ ನಡೆಯಿತು.

ಸಾಹಿತ್ಯ ವಿ ಹರೀಶ್ ನೆರಿಯ, ಗಾಯನ ನಾದಪ್ರಿಯ ಮದುಚಂದ್ರ ಮೈಸೂರ್, ಧ್ವನಿ ಮುದ್ರಣ ನಾದಪ್ರಿಯ ಸ್ಟುಡಿಯೋ ಚನ್ನಗಿರಿ, ನಿರ್ಮಾಣ ಶ್ರೀಮತಿ ಮತ್ತು ಬಾಲಕೃಷ್ಣ ನೈಮಿಷ ( ಮಸಾಲೆಗಳ ಮನೆ ) ಕೊಕ್ಕಡ, ಸಹ ಪ್ರಾಯೋಜಕರು ಕುಶಾಲಪ್ಪ ಗೌಡ ಪೂವಾಜೆ, ನಿರಂಜನ್ ಬನದಬೈಲು, ನೃತ್ಯ ಕಲಾವಿದರು ಧರಿತ್ರಿ ಭಿಡೆ ಕಲ್ಮಂಜ,
ಭಾಷಿಣಿ ಧರ್ಮಸ್ಥಳ, ಸಿಂಚನ ಪಿ ರಾವ್ ಉಜಿರೆ, ಹಂಸಿನಿ ಭಿಡೆ ಕಲ್ಮಂಜ, ಭಾವನ ಧರ್ಮಸ್ಥಳ,
ವಿಡಿಯೋ ಚಿತ್ರೀಕರಣ : ಅಭಿ ವೈಗಾ, ವಿಡಿಯೋ ಎಡಿಟಿಂಗ್ ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಬೆಳ್ತಂಗಡಿ,
ಸಹಕಾರ ಆಡಳಿತ ಮಂಡಳಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ಕ್ಷೇತ್ರ ಕೊಕ್ಕಡ, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ವೈದ್ಯನಾಥೇ ಶ್ವರ ಭಜನಾ ಮಂಡಳಿ ಕೊಕ್ಕಡ, ಜಯಕೇಸರಿ ಯುವಜನ ಸೇವಾ ಟ್ರಸ್ಟ್ (ರಿ ) ನೆರಿಯ
ಶ್ರೀಮತಿ ಸೌಮ್ಯ ರಾವ್, ಪ್ರಚಾರ & ಸಹಕಾರ ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ ಪೋಸ್ಟರ್ ಡಿಸೈನ್ ತ್ರಿದಳ್, ಪ್ರಸಾರ ಜಯಕೇಸರಿ ನೆರಿಯ ವಾಹಿನಿ, ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ.


Related posts

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಡಾ. ರವಿ ಮಂಡ್ಯ ಆಯ್ಕೆ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರ್: ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತರಬೇತಿ ಕಾರ್ಯಾಗಾರ, ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯಿಂದ ಆಟಿ ಕೂಟ ಆಚರಣೆ: ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳು

Suddi Udaya

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ವಾಣಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಕಮಲ್ ತೇಜು ರಾಜಪೂತ್ ನೇಮಕ

Suddi Udaya
error: Content is protected !!