ಜಿಲ್ಲಾ ಸುದ್ದಿಅಪ್ಪಾಯಿ ಭಗವಾನ್ 1008 ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10ಲಕ್ಷ ದೇಣಿಗೆ by Suddi UdayaNovember 4, 2023November 4, 2023 Share0 *ಬೆಳ್ತಂಗಡಿ: *ಅಪ್ಪಾಯಿ ಭಗವಾನ್ 1008 ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಧಿಕಾರಿಗಳಾದ ಡಾ .ಡಿ. ವೀರೇಂದ್ರ ಹೆಗ್ಗಡೆಯವರು ರೂ.10ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿ, ಧಾಮ ಸಂಪ್ರೊಕ್ಷಣಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.* Share this:PostPrintEmailTweetWhatsApp