ಬೆಳ್ತಂಗಡಿ: ನ.5 ರಂದು ಸುರಿದ ಭಾರಿ ಸಿಡಿಲು ಮಳೆಗೆ ಬೆಳ್ತಂಗಡಿಯ ಕರಂಬಾರು ಗುತ್ತು ಸುಮಿತ್ರ ಹೆಗ್ಡೆಯವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿಯಾದ ಘಟನೆ ನಡೆದಿದೆ.
ಸುಮಾರು ಅಡಿಕೆ ಮರಗಳು ನಾಶವಾಗಿದ್ದು ಅಪಾರ ನಷ್ಟ ಉಂಟಾಗಿದೆ.