ಮಚ್ಚಿನ ಗ್ರಾಮದ ಬಾರೆದಡಿ ಮನೆ ನಿವಾಸಿ ಹೆನ್ರಿ ರೋಡ್ರಿಗಸ್ ಅಲ್ಪಕಾಲದ ಅಸೌಖ್ಯದಿಂದ ನ.4 ರಂದು ನಿಧನರಾದರು.
ಇವರು ಮಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಲೊಮೀನಾ ಪಿಂಟೊ, ಮಕ್ಕಳಾದ ಸುನಿಲ್ ಸಂದೀಪ್, ಸುಧೀರ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.