April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ: ಸುಪ್ರಿಂ ಎಲೆಕ್ಟ್ರಾನಿಕ್ ನಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಡಿಸ್ಕೌಂಟ್ ಸೇಲ್

ಗುರುವಾಯನಕೆರೆ: ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾಯನಕೆರೆಯ ಪಿಂಟೋ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರೀಂ ಸೋಫಾ ಮಾರ್ಟ್ ಮತ್ತು ಫರ್ನಿಚರ್‍ಸ್ ಹಾಗೂ ಎಲೆಕ್ಟ್ರಾನಿಕ್ಸ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಸೇಲ್ ನಡೆಯಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಗಾ ಎಕ್ಸ್‌ಚೆಂಜ್ ಮೇಳ, ನಿಮಿಷದಲ್ಲೇ ಸಾಲ ಮೇಳ, ಬ್ರಾಂಡೆಡ್ ಕಂಪೆನಿಗಳ ನೇರ ವೀಕ್ಷಣೆ ಮತ್ತು ಮಾರಾಟ, ಮಾಸಿಕ 1೦೦೦ ಸುಲಭ ಕಂತುಗಳ ಇಎಂಐ ಮೇಳ, 2೦೦೦ ಖರೀದಿಗೆ ಉಚಿತ ಉಡುಗೊರೆ, ಉಚಿತ ಸಾಗಾಟ, ಪ್ರತೀ ಖರೀದಿಗೆ ಕೂಪನ್ ಪಡೆಯುವುದರೊಂದಿಗೆ ಬಂಪರ್ ಬಹುಮಾನ ಡಬಲ್ ಡೋರ್ ಫ್ರೀಡ್ಜ್ ಪಡೆಯುವ ಸುವರ್ಣಾವಕಾಶ
6 ಚೇರ್‌ಗೆ 1 ಚೇರ್ ಉಚಿತ, ಟಿವಿಯೊಂದಿಗೆ ಡಿಶ್ ಸೆಟ್ ಉಚಿತ, 5000ದಿಂದ ಲಕ್ಷದವರೆಗಿನ ಗೃಹೋಪಯೋಗಿ ವಸ್ತುಗಳ ನೇರ ಸಾಲ ಮೇಳ, ವಾಷಿಂಗ್ ಮೆಷಿನ್ ಮಾಸಿಕ ಇಎಂಐ ಕೇವಲ 1000. ಫರ್ನಿಚರ್‌ಗಳ ಮೇಲೆ 15-50% ಭರ್ಜರಿ ಡಿಸ್ಕೌಂಟ್ ನೀಡಲಿದೆ. ಸೋಫಾ ಸೆಟ್‌ಗಳ ಮೇಲೆ 10%ದಿಂದ 45% ಆಫರ್ ಗ್ರಾಹಕರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.

Related posts

ಎರಡು ದ್ವಿಚಕ್ರ ವಾಹನಗಳಿಗೆ ಇನೋವಾ ಕಾರು ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಸವಾರರು

Suddi Udaya

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಮಂಡಲದ ಸದಸ್ಯರಿಂದ 100ಕ್ಕಿಂತ ಹೆಚ್ಚು ಸದಸ್ಯತ್ವ ನಡೆಸಿ ರಾಜ್ಯಕ್ಕೆ ಮಾದರಿ

Suddi Udaya

ಬೆಳ್ತಂಗಡಿ: ಶಾಲೆಗಳಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಖಂಡಿಸಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಭತ್ತದ ತಳಿಗಳ ಸಂರಕ್ಷಕ ಬಿ.ಕೆ. ದೇವ ರಾವ್‌ಗೆ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ ಭಾರತ್ ಆಟೋ ಕಾರ್‍ಸ್ ಶೋರೂಮ್ ನಲ್ಲಿ ಡ್ಯಾಜ್ಲಿಂಗ್‌ ನ್ಯೂ ಡಿಜೈರ್ ಕಾರು ಮಾರುಕಟ್ಟೆಗೆ

Suddi Udaya
error: Content is protected !!