23.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ವಿಶೇಷ ಆಫರ್ ಹಾಗೂ ಆಕರ್ಷಕ ಉಡುಗೊರೆ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜು ಹತ್ತಿರ ನಿಸರ್ಗ ಕಂಫರ್ಟ್ಸ್ ಹಾಗೂ ಗುರುವಾಯನಕೆರೆ ಅಭಯ ಆಸ್ಪತ್ರೆ ಹತ್ತಿರ ಎಸ್.ಎಸ್ ಕಂಫರ್ಟ್ಸ್ ಹಾಗೂ ತಾಲೂಕಿನ ಅತೀ ದೊಡ್ಡ ಪ್ರಕಾಶ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್‍ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಫರ್ನಿಚರ್‍ಸ್ ಮೇಲೆ ವಿಶೇಷ ಆಫರ್ ಹಾಗೂ ಅತ್ಯಾಕರ್ಷಕ ಕೊಡುಗೆಗಳು ಸಿಗಲಿದೆ.

32 ಸ್ಮಾರ್ಟ್ ಎಲ್ಇಡಿ ಜೊತೆಗೆ ಹೋಮ್ ಥಿಯೇಟರ್ ಫ್ರಿ ರೂ.9990 , ಗ್ರೈಂಡರ್ ರೂ.3700, 3 ಬರ್ನರ್ ಹಬ್ ಜೊತೆ ಫ್ರಿ ಚಿಮಿಣಿ, ರೆಫ್ರಿಜರೇಟರ್ ರೂ.9990, ಏರ್ ಫ್ರೈಯರ್ ರೂ 3890, ವಾಷಿಂಗ್ ಮಿಷನ್ ರೂ.9500, ವಾಟರ್ ‍ಫುರಿಫೈಯರ್ ರೂ.7990, ಏರ್ ಕೂಲರ್ ರೂ.5500 ಹಾಗೂ ಪರ್ಸನಲ್ ಕೇರ್ ಪ್ರೊಡಕ್ಟ್ ಶೇ.10, ಫ್ಯಾನ್ ಶೇ.30 ಆಫರ್ ನಲ್ಲಿ ಅತೀ ಕಡಿಮೆ ಬೆಲೆಗೆ ಸಿಗಲಿದೆ.

ಆಕರ್ಷಕ ಉಡುಗೊರೆ, ವಿನಿಮಯ ಕೊಡುಗೆ, ಹೆಚ್ಚುವರಿ ವಾರೆಂಟಿ, ಜಗತ್ಪಸಿದ್ದ ಬ್ರಾಂಡ್ ಗಳ ವಿಶಾಲ ಶ್ರೇಣಿ, ಹಾಗೂ 0 % ಸಾಲಸೌಲಭ್ಯ ಸಿಗಲಿದೆ.

ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಹಬ್ಬದ ಪ್ರಯುಕ್ತ ನ.12 ಭಾನುವಾರ ಮಳಿಗೆಗಳು ತೆರೆದಿರುತ್ತದೆ.

Related posts

ಉಜಿರೆ ಶ್ರೀ. ಧ. ಮಂ ಆಂ.ಮಾ.(ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya
error: Content is protected !!