ಬೆಳ್ತಂಗಡಿ: ಎಂ.ಆರ್ ಡ್ರೆಸ್ಸಸ್ ನಲ್ಲಿ ಕ್ಲಿಯರೆನ್ಸ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ. 30 ರಷ್ಟು ರಿಯಾಯಿತಿ

Suddi Udaya

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆಯ ಸುವರ್ಣ ಆರ್ಕೇಡ್ ಎದುರು ಕಾರ್ಯಾಚರಿಸುತ್ತಿರುವ ಎಂ.ಆರ್ ಡ್ರೆಸ್ಸಸ್ ಸಂಸ್ಥೆಯಲ್ಲಿ ಹೊಸ ಮಳಿಗೆ ಪ್ರಾರಂಭದ ಪ್ರಯುಕ್ತ ಕ್ಲಿಯರೆನ್ಸ್ ಸೇಲ್ ನಡೆಯಲಿದ್ದು ಪುರುಷರ, ಮಹಿಳೆಯರ, ಮಕ್ಕಳ ಉಡುಪುಗಳು ಮೇಲೆ ಶೇ.30 ರಷ್ಟು ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Comment

error: Content is protected !!