ಕೊಕ್ಕಡ: ಮಂಗಳೂರು ವಿಶ್ವ ವಿದ್ಯಾಲಯದ ನೆಲ್ಯಾಡಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ತಂಡವು ನ.27 ರಂದು ವಿಶ್ವದಾಖಲೆ ಖ್ಯಾತಿಯ ಡೇವಿಡ್ ಜೈಮಿ ಕೊಕ್ಕಡ ಅವರ ಮನೆಗೆ ಭೇಟಿ ನೀಡಿ ಕೃಷಿ, ಜೇನು ಸಾಕಾಣಿಕೆ, ಮತ್ತು ಮನೆ ಕೃಷಿ ಭೂಮಿಯಲ್ಲಿ ಅಳವಡಿಸಿದ ಸರಳ ಮಳೆನೀರು ಕೊಯ್ಲು ಮತ್ತು ಜಲ ಸಂರಕ್ಷಣಾ ವಿಧಾನಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

previous post