ಅಂಡಿಂಜೆ: ವಿಶ್ವನಾಥ ಪೂಜಾರಿ ನಿಧನ

Suddi Udaya

ಅಂಡಿಂಜೆ ಗ್ರಾಮದ ಹಲೆಕ್ಕಿ ನಿವಾಸಿ ವಿಶ್ವನಾಥ ಪೂಜಾರಿ(65ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.1 ರಂದು ನಿಧನರಾದರು.

ಮೃತರು ಪತ್ನಿ ,ಎರಡು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

error: Content is protected !!