ಬೆಳ್ತಂಗಡಿ: ಶ್ರೀ ವಿಘ್ನೇಶ್ವರ ಭಜನಾ ಮಂದಿರ ಹೇರಾಜೆಯಿಂದ 34ನೇ ವರ್ಷದ ಕುಕ್ಕೆ ಸುಬ್ರಹ್ಮಣ್ಯ ಪಾದಯಾತ್ರೆಯು ಇತ್ತೀಚೆಗೆ ನಡೆಯಿತು.
ಪಾದಾಯಾತ್ರಿಗಳಾದ ತನಿಯಪ್ಪ ಕರಂಗೀಲು, ಚಂದ್ರಶೇಕರ ಕರಂಗೀಲು, ನವೀನ್ ಚಂದ್ರ ಅಂತರ, ದಾಮೋದರ ಅಲಕ್ಕೆ, ಗುರುಪ್ರಸಾದ್ ಪೋಯ್ಯೇಲು, ನಿತಿನ್ ಹೇರಾಜೆ, ವಿನೀತ್ ಪೋಯ್ಯೇಲು, ಕೃಷ್ಣಪ್ಪ ಪೋಯ್ಯೇಲು, ಲಿಖಿತ್ ಪೋಯ್ಯೇಲು, ಮನೀಶ್ ಆಳಕ್ಕೆ, ವೀಕ್ಷಿತ್ ಕರಂಗಿಲು, ಲುಬಿತ್ ಕರಂಗಿಲು, ಪ್ರೇಮಾನಂದ ಕರಂಗಿಲು, ಸಂತೋಷ್ ಆಳಕ್ಕೆ, ಮಿಥುನ್ ಕರಂಗಿಲು, ಮಣಿಕಂಠ ಕುದ್ರಡ್ಕ, ವಿನೋದ್ ಕುದ್ರದ್ಕ, ಅನಿಲ್ ಕರ್ಪಾಡಿ, ಅವಿನಾಶ್ ಎಕ್ಕಲ, ಗೌತಮ್ ಹೇರಾಜೆ, ಅಣ್ಣೂ ನಾಯ್ಕ, ಮನ್ವಿತ್ ಕರಂಗಿಲು, ಲೋಕೇಶ್ ಅಳಕ್ಕೆ, ಯತೀಶ್ ವಜ್ರಪಳಿಕೆ, ಜಗದೀಶ್ ಅಳಕ್ಕೆ, ಅಂಕಿತ್ ಆಂಡೇಲ್, ಗಣೇಶ್ ಅಳಕ್ಕೆ, ಸಚಿನ್ ಅಳಕ್ಕೆ, ಮನಿತ್ ಅಳಕ್ಕೆ, ಶೇಖರ ಆಂಡೇಲ್, ಧನುಷ್ ಅಳಕ್ಕೆ
, ಸುಕೇಶ್ ಅಳಕ್ಕೆ, ಕೀರ್ತನ್ ಅಳಕ್ಕೆ, ಕೀರ್ತನ್, ಪ್ರಸಾದ್ ಅಳಕ್ಕೆ, ಅಶ್ವತ್ ಬಾಳಿಂಜ, ಯತೀಶ್ ಅಳಕ್ಕೆ, ರಕ್ಷಿತ್ ಬೊಳ್ನಡ್ಕ, ಯಶೋಧರ ಕಣಿಯೂರು, ಪುಷ್ಪರಾಜ್ ಕಣಿಯೂರು, ವಸಂತ ಕಣಿಯೂರು, ಪೂವಪ್ಪ ಕಣಿಯೂರು, ಸದಾನಂದ ಕಣಿಯೂರು, ಗೋಪಾಲ ನಾಯ್ಕ ಪಾಲೇದು ಉಪಸ್ಥಿತರಿದ್ದರು.
