ಉಜಿರೆ: ಉಜಿರೆ ಗ್ರಾಮದ ಓಡಲ ಕೋಡಿಜಾಲು ದಿ. ರಾಜು ಗೌಡರ ಪುತ್ರ ಪ್ರಥಮ ಪದವಿ ವಿದ್ಯಾರ್ಥಿ ಚಂದ್ರಶೇಖರ್ ಗೌಡ (20 ವರ್ಷ ) ಅಸೌಖ್ಯದಿಂದ ಡಿ.15 ರಂದು ನಿಧನರಾದರು.
ಮೃತರು ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.