ಗ್ರಾಮಾಂತರ ಸುದ್ದಿಚಿತ್ರ ವರದಿನಿಧನನಾಟಿ ವೈದ್ಯ ಬಾಬು ಗೌಡ ಅಂಡೆಟ್ಟು ನಿಧನ by Suddi UdayaDecember 24, 2023December 24, 2023 Share0 ಕೊಯ್ಯೂರು : ಕೊಯ್ಯೂರು ಗ್ರಾಮದ ಅಂಡೆಟ್ಟು ನಿವಾಸಿ ಖ್ಯಾತ ನಾಟಿ ವೈದ್ಯ ರಾದ ಬಾಬು ಗೌಡ (86 ವರ್ಷ)ವಯೋ ಸಹಜ ಕಾಯಿಲೆಯಿಂದ ಡಿ.24 ರಂದು ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. 3 ಗಂಡು ಮಕ್ಕಳು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಬಂಧು-ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp