April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳ್ಳಮಂಜ 26ನೇ ವರ್ಷದ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಮಚ್ಚಿನ: ಇತಿಹಾಸ ಪ್ರಸಿದ್ದ ಬಳ್ಳಮಂಜ ಮಹತೋಬಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ 26ನೇ ವರ್ಷದ “ಶೇಷ- ನಾಗ” ಜೋಡುಕರೆ ಕಂಬಳ ಜ.7 ರಂದು ನಡೆಯಿತು.

“ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ:
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಅಡ್ಡಹಲಗೆ: 02 ಜೊತೆ, ಹಗ್ಗ ಹಿರಿಯ: 04 ಜೊತೆ, ನೇಗಿಲು ಹಿರಿಯ: 07 ಜೊತೆ, ಹಗ್ಗ ಕಿರಿಯ: 12 ಜೊತೆ, ನೇಗಿಲು ಕಿರಿಯ: 50 ಜೊತೆ, ಒಟ್ಟು ಕೋಣಗಳ ಸಂಖ್ಯೆ: 75 ಜೊತೆ


ಅಡ್ಡ ಹಲಗೆ: ಪ್ರಥಮ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಎ” , ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ, ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಬಿ” ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ,
ಹಗ್ಗ ಹಿರಿಯ: ಪ್ರಥಮ: ಬಳ್ಳಮಂಜ ಮಾಣೂರು ರಕ್ಷಿತ್ ಕುಲಾಲ್, ಓಡಿಸಿದವರು: ತೋಕೂರು ಮೂಡುಮನೆ ಅಭಿಲಾಶ್ ಶೆಟ್ಟಿ

ದ್ವಿತೀಯ: ಬಾರ್ಯ ಬಳ್ಳಿದಡ್ಡ ಗುತ್ಯಂಡ ಪರಮೇಶ್ವರ ಡೊಂಬಯ್ಯ ಗೌಡ , ಓಡಿಸಿದವರು: ಕೋರಿಂಜೆ ಅರುಣ್
ಹಗ್ಗ ಕಿರಿಯ: ಪ್ರಥಮ: ಅಳದಂಗಡಿ ಸಿಂಚನ ರವಿಕುಮಾರ್ “ಬಿ” ಓಡಿಸಿದವರು: ಅಳದಂಗಡಿ ಗಿರೀಶ್,

ದ್ವಿತೀಯ: ಕಕ್ಕೆಪದವು ಮೈರಾ ಅಕ್ಷರ ಶಿವಾನಂದ ಸಾಲ್ಯಾನ್, ಓಡಿಸಿದವರು: ಕೋರಿಂಜೆ ಅರುಣ್
ನೇಗಿಲು ಹಿರಿಯ: ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ ಓಡಿಸಿದವರು: ಅಳದಂಗಡಿ ಗಿರೀಶ್

ದ್ವಿತೀಯ: ಮಾಣಿ ಸಾಗು ಸಂಜೀವ ಶೆಟ್ಟಿ ಓಡಿಸಿದವರು: ಕೋರಿಂಜೆ ಅರುಣ್
ನೇಗಿಲು ಕಿರಿಯ: ಪ್ರಥಮ: ಅಡ್ಜೀಲು ಕುಂಜಾಲು ಧನ್ಯಶ್ರೀ ಹರೀಶ್ ನಾಯ್ಕ್, ಓಡಿಸಿದವರು: ಮುನಿಯಾಲ್ ಸಂಪತ್, ದ್ವಿತೀಯ: ಮಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್ ಕುಮಾರ್, ಓಡಿಸಿದವರು: ಉಡುಪಿ ಹಿರೇಬೆಟ್ಟು ಹರ್ಷಿತ್

Related posts

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ಉಜಿರೆ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ

Suddi Udaya

ಉಜಿರೆ: ವೃದ್ಧೆ ಸುಶೀಲಾ ರವರ ಮನೆಯ ಛಾವಣಿ ಬೀಳುವ ಹಂತದಲ್ಲಿದ್ದು ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತಾತ್ಕಾಲಿಕವಾಗಿ ಟರ್ಪಾಲ್ ಹೊದಿಕೆ

Suddi Udaya

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ವೇಣೂರು ನಡ್ತಿಕಲ್ಲು ನಿವಾಸಿ ಇಸ್ಮಾಯಿಲ್ ಮುಸ್ಲಿಯಾರ್ ನಿಧನ

Suddi Udaya
error: Content is protected !!