ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿನಾಲ್ಕೂರು :ಇನಾಸ್ ಪಿಂಟೋ ನಿಧನ by Suddi UdayaJanuary 19, 2024January 19, 2024 Share0 ಬಳಂಜ: ನಾಲ್ಕೂರು ಗ್ರಾಮದ ತೋಟದಪಲ್ಕೆ ನಡುಹಿತ್ಲು ಇನಾಸ್ ಪಿಂಟೋ (70ವ) ರವರು ಇಂದು (ಜ.19 ರಂದು) ನಿಧನರಾದರು . ಇವರು ಪತ್ನಿ ಕರ್ಮಿನ್ ಫೆರ್ನಾಂಡಿಸ್, ಇಬ್ಬರು ಮಕ್ಕಳಾದ ವಿಲಿಯಂ ಪಿಂಟೋ, ನೆಲ್ಸನ್ ಪಿಂಟೋ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp