23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಗೆ ಆಯ್ಕೆ

ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಜಮಾಅತ್ ಗಳಲ್ಲೊಂದಾದ ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಸಾಲಿನ ಆಡಳಿತ ಸಮಿತಿ ಗೌರವಾಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ, ಅಧ್ಯಕ್ಷರಾಗಿ ಇಬ್ರಾಹಿಂ
ಅರೆಕ್ಕಲ್, ಕಾರ್ಯದರ್ಶಿಯಾಗಿ ಇಬ್ರಾಹೀಂ(ಇಬ್ಬಿ) ಬೋಂಟ್ರಪಾಲ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಗೋಳಿದಡಿ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರುಗಳಾಗಿ ರಶೀದ್ ಬಾರಿದ್ ಮತ್ತು ಅಹ್ಮದ್ ಪಿ.ಕೆ, ಜೊತೆ ಕಾರ್ಯದರ್ಶಿಗಳಾಗಿ
ಶಕೀಲ್ ಅರೆಕ್ಕಲ್ ಮತ್ತು ನಾಸಿರ್ ಕಲ್ಲಗುಡ್ಡೆ, ಅಕೌಂಟೆಂಟ್ ಆಗಿ ಮನ್ಸೂರ್ ದರ್ಕಾಸ್, ಲೆಕ್ಕ ಪರಿಶೋಧಕರಾಗಿ ನಾಸಿರ್ ಕೆ.ಹೆಚ್ ಮತ್ತು ಹನೀಫ್ ಬರಾಝ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ ಪಿ.ಕೆ, ಅಬ್ಬಾಸ್ ಸಿ, ಇಬ್ರಾಹಿಂ ಅಂಕುತ್ಯಾರ್, ಉಸ್ಮಾನ್ ನಂದನ, ಅಬ್ಬಾಸ್ ನಂದನ, ರಹೀಂ ಆಲಾಜೆ, ಯಾಸೀರ್ ಬೊಂಟ್ರಪಾಲ್, ಆಸಿಫ್ ಬಾ, ಅದ್ದು ಬೀಟಿಗೆ, ಅಬ್ದುಲ್ ಖಾದರ್, ಇಲ್ಯಾಸ್, ಹನೀಫ್ ಹೋಟೆಲ್, ಅಬ್ದುಲ್ಲಾ ಕಟ್ಟೆ, ಷರೀಫ್ ಹೆಚ್.ಎ, ಇಕ್ಬಾಲ್ ಕೆಎ, ಬಾವಾಕ ಅರೆಕ್ಕಲ್, ಯು.ಕೆ ಬಾವು, ಉಮರ್ ಗಾಂಧಿನಗರ, ಪುತ್ತು ಕೆ.ಹೆಚ್, ಮನ್ಸೂರ್ ಗೂಡು, ಅಬ್ಬು ಕಳಸ, ಹಕೀಮ್ ಜಿ.ಕೆ, ನವಾಝ್ ಬಾರಿದ್, ಇಮ್ರಾನ್ ಕತ್ತರಿಗುಡ್ಡೆ, ಇಬ್ರಾಹಿಂ ಕತ್ತರಿಗುಡ್ಡೆ,ಶಮೀರ್ ನಂದನ, ಆದಂ ಎಸ್ಎಂಎಸ್, ಬಾವು ಗುಡ್ಡೆ, ನಝೀರ್ ಪಿಕೆ, ಸಂಶು ಡಿಕೆ, ಹಮೀದ್ ಗಾಂಧಿನಗರ ಮತ್ತು ಶಮೀರ್ ವೆಜ್ ಇವರು ಆಯ್ಕೆಯಾದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಳದಂಗಡಿ ಸ.ಪ.ಪೂ. ಕಾಲೇಜಿಗೆ ಕಂಪ್ಯೂಟರ್ ಸ್ಮಾರ್ಟ್ ತರಗತಿ ಉದ್ಘಾಟನೆ

Suddi Udaya

ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಪ್ರಯುಕ್ತ ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಗೆ ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ಕೊಡುಗೆ

Suddi Udaya

ಬಹುಜನ ನೇತಾರ ಪಿ. ಡೀಕಯ್ಯರವರ ಬದುಕು -ಹೋರಾಟಗಳ ಸಂಸ್ಮರಣಾ ಕಾರ್ಯಕ್ರಮ

Suddi Udaya

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

Suddi Udaya

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ

Suddi Udaya
error: Content is protected !!