ಉಜಿರೆ ಬರೆಮೇಲು ರಾಮಪ್ಪ ಪೂಜಾರಿ ನಿಧನ

Suddi Udaya


ಉಜಿರೆ : ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ರವರ ತಂದೆ ಉಜಿರೆ ಪೆರ್ಲ ಬರೆಮೇಲು ನಿವಾಸಿ ರಾಮಪ್ಪ ಪೂಜಾರಿ (88 ವರ್ಷ) ರವರು ಫೆ.15 ರಂದು ನಿಧನರಾದರು. ಇವರು ಪುತ್ರರಾದ ರವಿಕುಮಾರ್, ಹರೀಶ್, ನವೀನ್, ಪುತ್ರಿ ವಿಜಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!