ಬೆಳ್ತಂಗಡಿ: ಉಜಿರೆ ಮೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರಾದ ವಸಂತ ಟಿ. ರವರು ಲೋಕೋಪಯೋಗಿ ಇಲಾಖೆಯ ಮಂಗಳೂರು ವಿದ್ಯುತ್ ಉಪ ವಿಭಾಗದ ಸಹಾಯಕ ಇಂಜಿನಿಯರ ಹುದ್ದೆಗೆ ನಿಯೋಜನೆಗೊಂಡಿರುತ್ತಾರೆ.
ಇವರು ಮೂಲತಃ ತೋಟತ್ತಾಡಿ ನಿವಾಸಿಯಾಗಿದ್ದಾರೆ.