ಅಪಘಾತಚಿತ್ರ ವರದಿತಾಲೂಕು ಸುದ್ದಿನಿಡ್ಲೆ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ by Suddi UdayaMarch 9, 2024March 9, 2024 Share0 ನಿಡ್ಲೆ : ಇಲ್ಲಿಯ ತಲೇಕಿ ತಿರುವು ಬಳಿ ಜಲ್ಲಿ ತುಂಬಿದ ಟಿಪ್ಪರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮಾ.9ರಂದು ನಡೆದಿದೆ. ಪ್ರಾಣಾಪಾಯದಿಂದ ಚಾಲಕನು ಪಾರಾಗಿದ್ದಾರೆ. Share this:PostPrintEmailTweetWhatsApp