30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಜೆಪಿ ಪಿಲ್ಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಆನಂದ ಪಿ ., ಕಾರ್ಯದರ್ಶಿಯಾಗಿ ಉಮೇಶ್

ಭಾರತೀಯ ಜನತಾ ಪಾರ್ಟಿಯ ಪಿಲ್ಯ ಬೂತ್ ಸಮಿತಿಯ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆಯು ನಡೆಯಿತು.


ಅಧ್ಯಕ್ಷರಾಗಿ ಆನಂದ ಪಿ . ಪಿಲ್ಯ, ಕಾರ್ಯದರ್ಶಿಯಾಗಿ ಉಮೇಶ್ ಬಂಗೇರ ದುಗ್ಗಳಚ್ಚಿಲ್, ಸದಸ್ಯರಾಗಿ ಶಶಿಧರ್ ಶೆಟ್ಟಿ ಬರಾಯ, ಕಿರಣ್ ಬರಾಯ, ಕಮಲ ನೂಜಡ್ಡ, ಪ್ರಮೋದ್ ಪಿಲ್ಯ, ಜಯರಾಮ್ ಪಿಲ್ಯ, ಮಹೇಶ್ ಗುರ್ಮೆದಡ್ಡ, ಪ್ರವೀಣ್ ನಿನ್ನಿಕಲ್ಲು, ಪ್ರವೀಣ್ ಹೆನ್ಕಲ, ಶ್ರೀಧರ್ ಬಲಿಪಗುಡ್ಡೆ, ವಿಶ್ವನಾಥ ಬರಾಯ ಆಯ್ಕೆಯಾದರು.

Related posts

ಬಿಜೆಪಿ ಪಟ್ರಮೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಮನೋಜ್ ಪಟ್ರಮೆ ಆಯ್ಕೆ

Suddi Udaya

ಉಜಿರೆ:ಎಸ್‌.ಡಿ.ಎಂ ಅಂತರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಸಮಾರೋಪ

Suddi Udaya

ಸ್ಟಾರ್ ಲೈನ್ ಶಾಲೆ: ಎಸ್.ಜೆ.ಎಮ್ ರಾಜ್ಯ ಅಧ್ಯಕ್ಷ ಜೆಪ್ಪು ಉಸ್ತಾದ್ ಭೇಟಿ

Suddi Udaya

ಸ್ವ-ಉದ್ಯೋಗ ಅಥವಾ ಉದ್ಯೋಗ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

Suddi Udaya

ನ್ಯಾಯತರ್ಪು ಸ್ವಸಹಾಯ ಸಂಘದ ಲಾಭಾಂಶ ವಿತರಣೆ

Suddi Udaya

ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಭಾಟನೆ

Suddi Udaya
error: Content is protected !!