ಗ್ರಾಮಾಂತರ ಸುದ್ದಿಚಿತ್ರ ವರದಿಗಡಾಯಿಕಲ್ಲಿನಲ್ಲಿ ಕಾಣಿಸಿಕೊಂಡಬೆಂಕಿ by Suddi UdayaMarch 23, 2024March 23, 2024 Share0 ಬೆಳ್ತಂಗಡಿ: ಇಂದು ಸಂಜೆ ನಡ ಗ್ರಾಮದ ಮಂಜೊಟ್ಟಿ ಬಳಿಯ ಗಡಾಯಿಕಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೇಗೆ ಬಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ. ಭೀಕರ ಬಿಸಿಲಿನಿಂದ ಬೆಂಕಿ ಹುಟ್ಟಿಕೊಂಡಿರಬಹುದೆಂದು ಸಂಶಯಿಸಲಾಗಿದೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. Share this:PostPrintEmailTweetWhatsApp