ವೇಣೂರು: ವೇಣೂರು ನಿವಾಸಿ ಖ್ಯಾತ ಕಾನೂನು ತಜ್ಞರು, ಹಿರಿಯ ನಾಗರಿಕರು, ವೇಣೂರು ಸಿಎ ಬ್ಯಾಂಕ್ ನ ಮಾಜಿ ನಿರ್ದೇಶಕರು ರತ್ನ ವರ್ಮ ಮುದ್ಯ (87ವ) ರವರು ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರಿ, ಇಬ್ಬರು ಪುತ್ರರು, ಅಳಿಯ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.