ಎ.10-17,ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ
ಕನ್ಯಾಡಿ : ಭಗವಂತನನ್ನು ಬಿಟ್ಟು ನಮ್ಮ ಬದುಕಿಲ್ಲ.ಜನ ಕಲ್ಯಾಣ ಮತ್ತು ಸಾತ್ವಿಕ ಭಾವನೆಯಿಂದ ನಾವುಗಳು ಬದುಕುವವರು. ನಿರಂತರವಾದ ಸುಖ,ಶಾಂತಿ,ನೆಮ್ಮದಿ ಪಡೆಯಬೇಕಾದರೆ ಜೀವನದಲ್ಲಿ ಧಾರ್ಮಿಕ ಮೌಲ್ಯವನ್ನು ಹೊಂದಿರಬೇಕು.ಶ್ರೀ ರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ ಜಗದ್ಗುರು ಪೂಜ್ಯ...