ಬಂದಾರು ದರ್ಗಾ ಶರೀಫ್ ಬಟ್ಲಡ್ಕದಲ್ಲಿ ಮತ ಪ್ರವಚನ ಹಾಗೂ ಉರೂಸ್ ಮುಬಾರಕ್ ಎ.16 ರಿಂದ ಪ್ರಾರಂಭಗೊಂಡು ಎ.19 ವರೆಗೆ ನಡೆಯಲಿದ್ದು ಇದರ ಅಂಗವಾಗಿ ಎ.16ರಂದು ಉರೂಸ್ ಕಾರ್ಯಕ್ರಮ ನಡೆಯಿತು.
ಮರ್ಕಸ್ ಗಾರ್ಡನ್ ಪೂನೂರ್ ಇಲ್ಲಿನ ಜನರಲ್ ಮೇನೇಜರ್ ಅಬೂಸ್ವಾಲಿಹ್ ಸಖಾಫಿ ಯವರು ಮುಖ್ಯ ಪ್ರಭಾಷಣ ಮಾಡಿದರು.