ಕಳೆಂಜ ಬೂತ್ ಸಂಖ್ಯೆ 174ರ ಮತ ಯಂತ್ರ ಪರೀಕ್ಷಾ ವೇಳೆ ಕೈ ಕೊಟ್ಟಿದ್ದು ನಂತರ ಹೊಸ ಮತಯಂತ್ರ ತಂದು 7.30ಕ್ಕೆ ಮತದಾನ ಆರಂಭವಾಯಿತು.
ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.