ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮುಂಡಾಜೆ ಮತಗಟ್ಟೆ 74 ರಲ್ಲಿ ಕೈ ಕೊಟ್ಟ ಮತಯಂತ್ರ by Suddi UdayaApril 26, 2024April 26, 2024 Share0 ಮುಂಡಾಜೆ: ಮುಂಡಾಜೆ ಮತಗಟ್ಟೆ 74 ರಲ್ಲಿ ಮತದಾನದ ವೇಳೆ ಮತಯಂತ್ರ ಕೈಕೊಟ್ಟಿದ್ದು ತಡವಾಗಿ ಮತದಾನ ಆರಂಭಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು, ನಂತರ ತಡವಾಗಿ ಮತದಾನ ಆರಂಭಗೊಂಡಿತು. Share this:PostPrintEmailTweetWhatsApp