ಹಾಡು ಹಗಲೇ ಗರ್ಡಾಡಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಸಹಿತ ನಗದು ಕಳವು
ಬೆಳ್ತಂಗಡಿ:ಮನೆಯಲ್ಲಿ ಯಾರು ಇಲ್ಲದ ವೇಳೆ ನಗು ನಗದು ಎಗರಿಸಿದ ಘಟನೆ ಗರ್ಡಾಡಿ ಗ್ರಾಮದ ರನ್ನಾಡಿಯಲ್ಲಿ ಎ.28ರಂದು ನಡೆದಿದೆ. ಗರ್ಡಾಡಿ ಗ್ರಾಮದ ರನ್ನಾಡಿ ನಿವಾಸಿ ಬಿಜುಕುರಿಯನ್ (52) ಎಂಬವರು ಭಾನುವಾರ ಬೆಳಿಗ್ಗೆ,ಮನೆಗೆ ಬೀಗ ಹಾಕಿ, ಪತ್ನಿ...