ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಗೆ 2024ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.
ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅಕ್ಷಯ್.ಎ (487), ಸೂರಜ್.ಎಸ್ ಜೋಶಿ (480), ಶ್ರೀ ವೈಷ್ಣವಿ ಎನ್.ಕೆ (479), ಶ್ರೀಪ್ರಿಯ ಎಸ್ ಪಡುವೆಟ್ನಯ (478), ರಾಜರತ್ನ ಜೈನ್ (477), ತನುಶ್ರೀ.ಜೆ (477), ಕೌಶಲ್ ಎಲ್ ಕುಲಾಲ್ (476), ಮೇಘಪ್ರಿಯ. ಎಮ್ (469), ಪಹಲ್ ಜೈನ್ (468), ಸಚೇತ್ ಪಿ.ಸಿ (468), ಅಂಕಿತ (466), ಪಿ.ಪೂರ್ವಿ ಶಾನ್ಭಾಗ್ (466), ಸುಶಾಂತ್.ಪಿ (463), ನಿಶ್ಮಿತಾ.ವಿ.ಆರ್ (461), ನೌಮಿಕ.ಎಸ್ (459), ಅರ್ಪಿತ ಅಡಿಗ (458), ಹೈಫಾ ಶರೀಫ್ (456), ಇಂಚರ.ಕೆ (454), ಸಾತ್ವಿಕ್ ರಾವ್.ಕೆ (454), ನೇಹಾ ಭೀಡೆ (448), ಮೊಹಮ್ಮದ್ ಫತೀಮ್ (446), ಪ್ರೀತಿ.ಕೆ.ಜೆ (441), ಲಾವಣ್ಯ (437), ಹೆನಿನ್ ಸ್ವೆಡಲ್ ಪಯ್ಸ್ (432), ಮೋಕ್ಷ.ಕೆ.ಬಿ (432), ಸಿಂಚನ.ಎನ್ (430), ಶ್ರೇಯ ಜಿನು ಲಾಲ್ (427), ಆಶ್ಲೇಶ್.ಡಿ ಜೈನ್ (426), ಸ್ವಾತಿ ಯಲಗುರಡಪ್ಪ (425), ಆಯಿಷಾ ಸಲ್ಮಾ (425) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಅಲ್ಲಿ ಉತ್ತೀರ್ಣರಾಗಿರುತ್ತಾರೆ.