ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಜಮಲಾಬಾದ್ ಇದ್ಗದಲ್ಲಿ ಸಂಭ್ರಮದ ಈದ್ ಆಚರಣೆ by Suddi UdayaJune 17, 2024June 17, 2024 Share0 ನಡ: ಜಮಲಾಬಾದ್ ಇದ್ಗಲ್ಲಿ ಸಂಭ್ರಮದ ಈದ್ ಆಚರಣೆಯು ನಡೆಯಿತು. ಈದ್ ಸಂದೇಶ ಪ್ರಾರ್ಥನೆಯನ್ನು ಜಮಾತಿನ ಖತೀಬರಾದ ಮೌಲನ ಅಬ್ದುಲ್ ಖಾದಿರ್ ಮಿಸ್ಬಾಹಿ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಹಾಜಿ ಸಯ್ಯದ್ ಹಬೀಬ್ ಮಂಜೊಟ್ಟಿ, ಜಮಾಹತ್ ಬಾಂಧವರು ಭಾಗವಹಿಸಿದ್ದರು. Share this:PostPrintEmailTweetWhatsApp