ಜಮಲಾಬಾದ್ ಇದ್ಗದಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ನಡ: ಜಮಲಾಬಾದ್ ಇದ್ಗಲ್ಲಿ ಸಂಭ್ರಮದ ಈದ್ ಆಚರಣೆಯು ನಡೆಯಿತು. ಈದ್ ಸಂದೇಶ ಪ್ರಾರ್ಥನೆಯನ್ನು ಜಮಾತಿನ ಖತೀಬರಾದ ಮೌಲನ ಅಬ್ದುಲ್ ಖಾದಿರ್ ಮಿಸ್ಬಾಹಿ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಹಾಜಿ ಸಯ್ಯದ್ ಹಬೀಬ್ ಮಂಜೊಟ್ಟಿ, ಜಮಾಹತ್ ಬಾಂಧವರು ಭಾಗವಹಿಸಿದ್ದರು.

Leave a Comment

error: Content is protected !!