ಕಲ್ಮಂಜ: ಸೀತಾ ಪಟವರ್ಧನ್ ನಿಧನ

Suddi Udaya

ಕಲ್ಮಂಜ: ಕಲ್ಮಂಜ ಗ್ರಾಮದ ಕುಡೆಂಚಿ ವಾಳ್ಯದ ಮೇಲಿನ ಕುಡೆಂಚಿ ನಿವಾಸಿ ಸೀತಾ ಪಟವರ್ಧನ್ (96ವ) ರವರು ವಯೋಸಹಜ ಅಸೌಖ್ಯದಿಂದ ಜೂ.24ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಏಳು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!