ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದರೆ ಪ.ಪಂ. ಸಹಾಯವಾಣಿ ತಿಳಿಸುವಂತೆ ಮುಖ್ಯಾಧಿಕಾರಿ ಮನವಿ by Suddi UdayaJune 27, 2024June 27, 2024 Share0 ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದ ಹನಿಗೋಳಗಾಗುವ ಮನೆ, ರಸ್ತೆ, ಆವರಣ ಗೋಡೆ,ಗಾಳಿ ಮಳೆಗೆ ಬೀಳುವ ಸಂಭವ ವಿರುವ ಮರ ವಿದ್ಯುತ್ ಕಂಬ ವಿದ್ಯುತ್ ವಯರ್ ನ ಮೇಲೆ ಮರದ ಕೊಂಬೆ ಗಳಿದ್ದಲ್ಲಿ ಪಟ್ಟಣ ಪಂಚಾಯತ್ ಸಹಾಯವಾಣಿ 8867053341 ಕರೆ ಮಾಡಲು ಮುಖ್ಯಧಿಕಾರಿಯವರು ತಿಳಿಸಿರುತ್ತಾರೆ. Share this:PostPrintEmailTweetWhatsApp