ಮಡಂತ್ಯಾರು : ಮಡಂತ್ಯಾರು ಉಪ್ಪಿನಂಗಡಿ ರಸ್ತೆಯ ಪಾರೆಂಕಿ ಬ್ರಹ್ಮಗಿರಿ ಮಾರಿಗುಡಿ ಸಮೀಪ ಮಾರ್ಗದ ಬದಿಯಲ್ಲಿ ಮರಗಳು ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿ ಬಾಗಿ ನಿಂತಿದೆ ಮಳೆಗೆ ಮರದ ಬುಡ ಕೊಚ್ಚಿ ಹೋಗಿದ್ದು ಇನ್ನೇನು ಬೀಳುವ ಸ್ಥಿತಿಯಲ್ಲಿ ಇದೆ. ಸಂಬಂಧಪಟ್ಟ ಇಲಾಖೆ ಯವರು ಗಮನ ಹರಿಸಿ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸುವಂತೆ ಸ್ಥಳೀಯರ ಒತ್ತಾಯವಾಗಿದೆ.






