ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿ ಬೊಟ್ಟುಗುಡ್ಡೆ ನಿವಾಸಿ ಶ್ರೀಮತಿ ಕಮಲ ಸಫಲ್ಯ ನಿಧನ by Suddi UdayaJuly 8, 2024July 8, 2024 Share0 ಬೆಳ್ತಂಗಡಿ ಇಲ್ಲಿಯ ಬೊಟ್ಟುಗುಡ್ಡೆ ನಿವಾಸಿ ಶ್ರೀಮತಿ ಕಮಲ ಸಫಲ್ಯ (75ವ) ರವರು ಅಸೌಖ್ಯದಿಂದ ಇಂದು (ಜು.8) ನಿಧನರಾದರು. ಮೃತರು ಓರ್ವ ಪುತ್ರ ದೇಜಪ್ಪ, ಪುತ್ರಿಯರಾದ ರುಕ್ಮಿಣಿ, ಚಂದ್ರವತಿ, ಸೊಸೆ, ಅಳಿಯ, ಮೊಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp