23.5 C
ಪುತ್ತೂರು, ಬೆಳ್ತಂಗಡಿ
March 7, 2026
ನಿಧನ

ಇಂದಬೆಟ್ಟು ನೀಲಯ್ಯ ನಾಯ್ಕ್ ನಿಧನ

ಇಂದಬೆಟ್ಟು : ಕಾಂಗ್ರೆಸ್ರಿಯ ಕಾರ್ಯಕರ್ತರಾದ ಕಜೆ ಶಾಂತಿನಗರ ನಿವಾಸಿ ನೀಲಯ್ಯ ನಾಯ್ಕ್ (75ವ.)ರವರು ಅಸೌಖ್ಯದಿಂದ ಜು. 14ರಂದು ನಿಧನರಾದರು.
ಬಂಗಾಡಿ ವ್ಯ. ಸ. ಸಂಘದಲ್ಲಿ ನಿರ್ದೇಶಕರಾಗಿ, ಇಂದಬೆಟ್ಟು ಗ್ರಾ. ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಶಾರದಾ, ಪುತ್ರರಾದ ಶಿವರಾಮ ನಾಯ್ಕ್, ಪುರುಷೋತ್ತಮ ನಾಯ್ಕ್, ಸತೀಶ್ ನಾಯ್ಕ್, ಪುತ್ರಿ ಜಯಂತಿ, ಬಂಧು ಬಳಗವನ್ನು ಅಗಲಿದ್ದಾರೆ.

Related posts

ಉಜಿರೆ: ಹಳೆಪೇಟೆ ನಿವಾಸಿ ಜಿ. ವಿಠಲದಾಸ್ ಪ್ರಭು ನಿಧನ

Suddi Udaya

ಪ್ರಗತಿಪರ ಕೃಷಿಕ ಗೋಪಣ್ಣ ಪೂಜಾರಿ ಪುರಳಿ ನಿಧನ

Suddi Udaya

ವೇಣೂರು: ನೇಮಕ್ಕು ನಿಧನ

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya

ನಿಡ್ಲೆ ಅನ್ನಪೂರ್ಣ ನಿಲಯದ ಪುಷ್ಪಾವತಿ ಶೆಟ್ಟಿ ನಿಧನ

Suddi Udaya

ಶಿಶಿಲ: ನಾಗನಡ್ಕ ನಿವಾಸಿ ವ್ಯಾಸ ನಿಧನ

Suddi Udaya
error: Content is protected !!