ಕಾಶಿಪಟ್ಣ: ಇಲ್ಲಿಯ ಕೇಳ ಸಾರ್ವಜನಿಕ ಗಣೇಶೋತ್ಸವ ಸಮಿತಿ 2024-2025ರ ನೂತನ ಸಮಿತಿ ರಚನೆಯು ನಡೆಯಿತು.
ಅಧ್ಯಕ್ಷರಾಗಿ ಯತೀಶ್ ಕೇದಿಗೆ, ಉಪಾಧ್ಯಕ್ಷರಾಗಿ ಸತೀಶ್ ಶೆಟ್ಟಿ ಕಿರೋಡಿ, ಕಾರ್ಯದರ್ಶಿಯಾಗಿ ಸುಭಾಶ್ ಶೆಟ್ಟಿ, ಕೋಶಾಧಿಕಾರಿಯಾಗಿ ರವೀಂದ್ರ ಪಿ , ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ಕೇದಿಗೆ,, ಕ್ರೀಡಾ ಸಮಿತಿ ನವೀನ್ ದೇವಾಡಿಗ, ಶಿವಪ್ರಸಾದ್ ಮೆರ್ಕಾಲ್ , ಪೂಜಾ ಸಮಿತಿ ಚಂದ್ರಶೇಖರ್ ಸೇನರಬೆಟ್ಟು ,ಹರ್ಷಿತ್ ಕೇಳ ,ವಿವಿತ್ ಶೆಟ್ಟಿ ಅಮೃತ್, ಗೌರವ ಸಲಹೆಗಾರು ರಾಜೇಶ್ ಕೇದಿಗೆ ,ರಾಘವೇಂದ್ರ ಕೇದಿಗೆ ,ಶಶಿಕಾಂತ್ ಇವರು ಆಯ್ಕೆಯಾಗಿದ್ದಾರೆ.