ಕುವೆಟ್ಟು: ಮದ್ದಡ್ಕ ತೋಟಗಾರಿಕೆ ಇಲಾಖೆಯ ಆವರಣ ಗೋಡೆ ಹೆದ್ದಾರಿಗೆ ಕುಸಿದು ಬಿದ್ದು ಸಂಚಾರಕ್ಕೆ ಆಡಚಣೆಯಾದ ಘಟನೆ ಜು.19 ರಂದು ನಡೆದಿದೆ.

ಪುಂಜಾಲಕಟ್ಟೆ ಚಾರ್ಮಾಡಿ ಹೆದ್ದಾರಿಯ ಕೆಲಸ ಮಾಡುವ ಸಂದರ್ಭದಲ್ಲಿ ಕಂಪೌಂಡಿನ ಬದಿಯವರೆಗೆ ಚರಂಡಿ ನಿರ್ಮಾಣ ಮಾಡಲಾಗಿದ್ದು ಬಾರಿ ಮಳೆಗೆ ಕುಸಿದು ನಷ್ಟ ಸಂಭವಿಸಿದೆ.