ಬೆದ್ರಬೆಟ್ಟು: ಹಲವಾರು ವರ್ಷಗಳ ಕಾಲ ರಿಫಾಯ್ಯಾ ಜುಮಾ ಮಸೀದಿಯ ಗೌರವಧ್ಯಕ್ಷರಾಗಿದ್ದ, ಉದ್ಯಮಿ ಹಮೀದ್ ಬೆದ್ರಬೆಟ್ಟು (ಅಂಗಡಿ ಹಮೀದಕ) (72ವ)ರವರು ಜು.19ರಂದು ನಿಧನರಾದರು.
ಮೃತರು ಮಕ್ಕಳು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.