
ಕಾಪಿನಡ್ಕ: ಸೋಮವಾರದಿಂದ ನಿರಂತರವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಮನೆಯಂಗಳಕ್ಕೆ ನೀರು ನುಗ್ಗಿದ ಘಟನೆ ಕಾಪಿನಡ್ಕದಲ್ಲಿ ನಡೆದಿದೆ.

ಜನಜಾಗೃತಿ ವೇದಿಕೆ ಸ್ಥಾಪಾಕಾಧ್ಯಕ್ಷ ಕಾಪಿನಡ್ಕ ಕೆ.ವಸಂತ ಸಾಲಿಯಾನ್ ಅವರ ಮನೆಯ ಅಂಗಳಕ್ಕೆ ರಸ್ತೆಯ ನೀರು ಸರಗವಾಗಿ ಹರಿದ ಪರಿಣಾಮ ಅಂಗಳದಲ್ಲಿ ಕಲ್ಲು,ಕೆಸರು ತುಂಬಿದೆ.ತಾಲೂಕಿನಾದ್ಯಂತ ಸೋಮವಾರದಿಂದ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ನೀರು ನುಗ್ಗಿ, ಸಾಕಷ್ಟು ಹಾನಿಯುಂಟು ಮಾಡಿದೆ.